ゲーム攻略動画サイト

ゲームフォース

428~封鎖された渋谷で~の攻略動画

ಮಂಕುತಿಮ್ಮನ ಕಗ್ಗ- 428

投稿日:

ಉತ್ತಿಷ್ಠ ಭಾರತ- ದಿನಕ್ಕೊಂದು ಕಗ್ಗ
Uttishta Bharatha- Dinakkondu Kagga

ಪ್ರೇಮ ಕನಲೆ ಪಿಶಾಚಿ, ತೃಪ್ತಿಯಾಂತಿರೆ ಲಕ್ಷ್ಮಿ ।
ಭ್ರಾಮಿಪುದದು ಪ್ರತಿಪ್ರೇಮಯಾಚನೆಯೊಳ್ ॥
ಮಾಮಕವಿದೆಂದಾವುದಕೊ ತಾನೆ ಬಲಿವೋಗಿ ।
ಶಾಮನವನೊಂದುವುದು - ಮಂಕುತಿಮ್ಮ ॥ ೪೨೮ ॥

ಪ್ರೇಮವು ಕೆರಳಿದರೆ ಅದು ತೃಪ್ತಿಯಾಗುವ ತನಕ ಮನಸ್ಸು ಪಿಶಾಚಿಯಂತೆ ಆಡುತ್ತದೆ. ಬಯಸಿದ ವಸ್ತು ಸಿಕ್ಕಿಬಿಟ್ಟರೆ ಸಂತಸಗೊಳ್ಳುತ್ತದೆ. ಪ್ರತಿಬಾರಿ ಪ್ರೇಮವುಕ್ಕಿದಾಗಲೂ ಮನಸ್ಸು ಒಂದು ಭ್ರಮೆಯಲ್ಲಿರುತ್ತದೆ. ತನ್ನದು ಎನ್ನುವ ವಸ್ತುವಿಗೆ ಪ್ರೇಮದಲಿ ಬಲಿಯಾಗಿ ಆ ವಸ್ತುವನ್ನು ಪಡೆದು ಮನಸ್ಸು ಶಮನಗೊಳ್ಳುತ್ತದೆ, ಎಂದು ಮಾರ್ಮಿಕವಾಗಿ ನಮ್ಮ ಆಸೆಗಳ, ಪ್ರೇತಿ, ಪ್ರೇಮಗಳನ್ನು ವಿಡಂಬನಾತ್ಮಕವಾಗಿ ವರ್ಣಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

#ಉತ್ತಿಷ್ಠ_ಭಾರತ #ಮಂಕುತಿಮ್ಮನಕಗ್ಗ
#UttishtaBharatha #DinakkonduKagga

-428~封鎖された渋谷で~の攻略動画
-

Copyright© ゲームフォース , 2024 AllRights Reserved.