ゲーム攻略動画サイト

ゲームフォース

428~封鎖された渋谷で~の攻略動画

428) CTI ಪರೀಕ್ಷೆ ಬರೆಯುವವರಿಗೆ ಸಲಹೆ ಮಾರ್ಗದರ್ಶನ #kpsckannada #cti #chandassu #grammar #kpsc #sdaexam

投稿日:

CTI /ಗ್ರೂಪ್‌ ಸಿ/(ವಾಣಿಜ್ಯ ತೆರಿಗೆ ನಿರೀಕ್ಷಕರು) ಹುದ್ದೆಸಾಮಾನ್ಯ ಕನ್ನಡ(ಜನರಲ್ ಕನ್ನಡ)ವಿಷಯಕ್ಕೆ ONLINE ಮೂಲಕ ಕ್ಲಾಸ್ ಆರಂಭವಾಗುತ್ತಿದೆ.

SAMARTH ACADEMY
CALL-7892382480

ಎಲ್ಲರಿಗೂ ನಮಸ್ಕಾರ.
ಜನವರಿ -2023 ರಲ್ಲಿ ನಡೆಯುವ CTI (ವಾಣಿಜ್ಯ ತೆರಿಗೆ ನಿರೀಕ್ಷಕರು) ಹುದ್ದೆ

ಸಾಮಾನ್ಯ ಕನ್ನಡ(ಜನರಲ್ ಕನ್ನಡ)ವಿಷಯಕ್ಕೆ ONLINE ಮೂಲಕ ಕ್ಲಾಸ್ ಆರಂಭವಾಗುತ್ತಿದೆ.

1) ತರಗತಿ ಆರಂಭವಾಗುವ ದಿನಾಂಕ
ನವೆಂಬರ್-1 -2023.

ಮುಕ್ತಾಯದ ದಿನ
ಡಿಸೆಂಬರ್- 31-2023

( ಅಲ್ಲಿಯವರಗೆ ನೀವು ಉಚಿತವಾಗಿ ಈಗಾಗಲೇ ಮುಗಿದಿರುವ ಬ್ಯಾಚ್‌ ಗಳ ಕನ್ನಡ ಕ್ಲಾಸ್‌ ಗಳನ್ನು ನೋಡುತ್ತಿರಬಹುದು

A) ಸಾಮಾನ್ಯ ಕನ್ನಡ ಬ್ಯಾಚ್‌ ನಂ-1. 100 ಗಂಟೆ ತರಗತಿ

B) HSTR ಕನ್ನಡ 100 ಗಂಟೆ ತರಗತಿ

C) ಕಡ್ಡಾಯ ಕನ್ನಡ-30 ಗಂಟೆ ತರಗತಿ

D) GPSTR PAPER 1 AND PAPER -3 ಕನ್ನಡ 50 ಗಂಟೆ ತರಗತಿ

2) ಒಟ್ಟು ಎರಡು ತಿಂಗಳ ಅವಧಿ.

60 ಗಂಟೆ+5 ಗಂಟೆ ಗಳ ಅವಧಿಯ ತರಗತಿ.

3) ಸಂಪೂರ್ಣ ತರಗತಿ ಮುಕ್ತಾಯವಾದ ನಂತರ ಒಂದು ಉಚಿತ ಮಾಕ್ ಟೆಸ್ಟ್ ಇರುತ್ತದೆ.

4) ತರಗತಿಗಳನ್ನು ರೆಕಾರ್ಡ್ ಮಾಡಿ UPLOAD ಮಾಡಲಾಗುತ್ತದೆ.
ಆ ತರಗತಿಯನ್ನು ಸೋಮವಾರದಿಂದ ಶುಕ್ರವಾರದವರಗೆ ನೀವು ನೋಡಿದ ಮೇಲೆ
ಪ್ರತಿ ಶನಿವಾರ 9 ರಿಂದ 10 ಗಂಟೆಯ ವರಗೆ ಆ ತರಗತಿಯ ಬಗ್ಗೆ
LIVE ತರಗತಿಯ ಮೂಲಕ ನಿಮ್ಮ ಸಂದೇಹಗಳಿಗೆ ಸೂಕ್ತ ಉತ್ತರ ನೀಡಲಾಗುವುದು.

4) ವಿಷಯಕ್ಕೆ ಸಂಬಂಧಿಸಿದಂತೆ ಸೋರ್ಸ್ ಅನ್ನು ನೀಡಲಾಗುತ್ತದೆ.

5) ತರಗತಿಗೆ ಸೇರಿದವರಿಗೆ ಪ್ರತಿದಿನ ವಾಟ್ಸಪ್ ಮೂಲಕ ಸಂದೇಹಗಳಿದ್ದರೆ ನಿವಾರಿಸಲಾಗುವುದು

ಈ ಕೆಳಗಿನ ಲಿಂಕ್ ಮೂಲಕ App ಇನ್ಸ್ಟಾಲ್ ಮಾಡಿಕೊಳ್ಳಿ
APP LINK(PLAYSTORE):https://play.google.com/store/apps/details?id=co.lenord.jhaah

ಅಲ್ಲಿ ಸ್ಟೋರ್ ಮೇಲೆ ಕ್ಲಿಕ್ ಮಾಡಿ ತರಗತಿಯ ಬಗ್ಗೆ ಹೆಚ್ಚಿನ ಮಾಹಿತಿ ಸಿಗುತ್ತದೆ.

CLASS LINK
https://jhaah.on-app.in/app/oc/398474/jhaah

ಹೆಚ್ಚಿನ‌ ಮಾಹಿತಿಗೆ ಕರೆ ಮಾಡಿ
7892382480

ತರಗತಿಗೆ ಸಲಹೆ ಮತ್ತು‌ಮಾರ್ಗದರ್ಶನ

ಸುಂದ್ರೇಶ್ ಕೆ.ಎಸ್.

-428~封鎖された渋谷で~の攻略動画
-

Copyright© ゲームフォース , 2024 AllRights Reserved.